ಅರ್ಥ : ಎಲ್ಲವನ್ನೂ ಒಂದೇ ದೃಷ್ಟಿಯಿಂದ ನೋಡುವುದಕ್ಕೆ ಸಂಬಂಧಿಸಿದ
ಉದಾಹರಣೆ :
ರಾಜನೀತಿಯಲ್ಲಿ ಸಮಾಜದ ಎಲ್ಲಾ ವರ್ಗಗಳನ್ನು ಒಂದೇ ದೃಷ್ಟಿಯಿಂದ ನೋಡುವುದು ಒಳ್ಳೆಯದು.
ಸಮಾನಾರ್ಥಕ : ಒಂದೇ ರೀತಿಯ
ಇತರ ಭಾಷೆಗಳಿಗೆ ಅನುವಾದ :
समानुपात से संबंधित या समानुपात का।
राजनीति में समाज के सभी वर्गों का समानुपातिक प्रतिनिधित्व होना चाहिए।