ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಐವತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಐವತ್ತು   ನಾಮಪದ

ಅರ್ಥ : ನಲವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ

ಉದಾಹರಣೆ : ನನ್ನ ಅಪ್ಪನಿಗೆ ಈಗ ಐವತ್ತು ವರ್ಷ ತುಂಬಿತು.

ಸಮಾನಾರ್ಥಕ : 50, L, ಅರ್ಧಶತಕ

ಐವತ್ತು   ಗುಣವಾಚಕ

ಅರ್ಥ : ಸರಿಸುಮಾರು ಐವತ್ತು

ಉದಾಹರಣೆ : ದೋಣಿಯಲ್ಲಿ ಸರಿಸುಮಾರುವ ಐವತ್ತು ಜನರು ಪ್ರಯಾಣ ಮಾಡುತ್ತಿದ್ದರೆ.

ಅರ್ಥ : ನಲವತ್ತು ಮತ್ತು ಹತ್ತು

ಉದಾಹರಣೆ : ಈ ಬಸ್ಸಿನಲ್ಲಿ ಸುಮಾರು ಐವತ್ತು ಜನ ಪ್ರಯಾಣ ಮಾಡುತ್ತಿದ್ದಾರೆ

ಸಮಾನಾರ್ಥಕ : 50, L

ಅರ್ಥ : ಸರಿಸುಮಾರು ಐವತ್ತು

ಉದಾಹರಣೆ : ದುರ್ಘಟನೆಯಲ್ಲಿ ಸುಮಾರು ಐವತ್ತು ಸತ್ತಿದ್ದಾರೆ.

ಅರ್ಥ : ಸರಿಸುಮಾರು ಐವತ್ತು

ಉದಾಹರಣೆ : ಮೋಹನನ ಕುಟುಂಬದಲ್ಲಿ ಐವತ್ತು ಜನರು ಇದ್ದಾರೆ.

लगभग पचहत्तर।

दुर्घटनाग्रस्त लोगों की संख्या पचहत्तरेक होगी।
पचहत्तरेक

लगभग पचास।

उनके परिवार में पचासेक सदस्य होंगे।
पचासेक

लगभग पच्चीस।

नाव में पचीसेक लोग सवार थे।
पचीसेक, पच्चीसेक