ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎದ್ದಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ಎದ್ದಿರುವ   ಗುಣವಾಚಕ

ಅರ್ಥ : ಯಾರು ಮಲಗಿ ಎದ್ದಿದ್ದಾರೋ

ಉದಾಹರಣೆ : ಅರ್ಧ ನಿದ್ದೆಯಿಂದ ಎದ್ದಿರುವ ಮಗುವನ್ನು ಮತ್ತೆ ಮಲಗಿಸುತ್ತಿದ್ದಾಳೆ.

ಸಮಾನಾರ್ಥಕ : ಎಚ್ಚರಗೊಂಡಂತ, ಎಚ್ಚರವಾದ, ಎದ್ದಿರುವಂತ, ಎದ್ದಿರುವಂತಹ

जो सोकर उठ गया हो या सचेत हो।

माँ आधी नींद से जगे बच्चे को फिर से सुला रही है।
उठा, उठा हुआ, जगा, जागा, जागा हुआ

ಅರ್ಥ : ಕುಳಿತ ಆಸನವನ್ನು ಬಿಟ್ಟು ಏಳುತ್ತಿರುವಂತಹ

ಉದಾಹರಣೆ : ಇಲ್ಲಿ ಎದ್ದಿರುವಂತ ವ್ಯಕ್ತಿಯು ನನ್ನ ಸ್ನೇಹಿತ

ಸಮಾನಾರ್ಥಕ : ಎದು ನಿಂತಿರುವ, ಏಳುತ್ತಿರುವ

जो आसन छोड़कर उठ गया हो।

कृपया अभ्युत्थित व्यक्ति बैठ जाएँ।
अभ्युत्थित, उठा, उठा हुआ, खड़ा, हृष्ट