ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಟಿಎಂ ಪದದ ಅರ್ಥ ಮತ್ತು ಉದಾಹರಣೆಗಳು.

ಎಟಿಎಂ   ನಾಮಪದ

ಅರ್ಥ : ಬ್ಯಾಂಕಿನ ಮೂಲಕ ಸ್ಥಾಪಿತವಾಗಿದ್ದು ದೂರಸಂಚಾರ ನಿಗಮದವರಿಂದ ನಿಯಂತ್ರಿಸಲ್ಪಡುವ ಗಣಕೀಕೃತ ಯಂತ್ರದಿಂದ ಬ್ಯಾಂಕಿನ ಗ್ರಾಹಕರು ಒಂದು ವಿಶೇಷವಾದ ಪ್ಲಾಸ್ಟೀಕ್ ಕಾರ್ಡ್ ಬಳಸಿ ತಮ್ಮ ಹಣವನ್ನು ತೆಗೆದುಕೊಳ್ಳಬಹುದು, ಜಮಾ ಮಾಡಬಹುದು ಮತ್ತು ಇತರ ಸೌಲಭ್ಯಗಲನ್ನು ಉಪಯೋಗಿಸಕೊಳ್ಳಬಹುದು

ಉದಾಹರಣೆ : ಈ ಎಟಿಎಂ ನಾಲ್ಕು ದಿನಗಳಿಂದ ಮುಚ್ಚಿದ್ದಾರೆ.

बैंकों द्वारा स्थापित एक दूरसंचार से नियंत्रित व कंप्यूटरीकृत मशीन जिससे बैंक आदि के ग्राहक जिनके पास एक विशेष प्लास्टिक कार्ड होता है, पैसे निकाल सकते हैं तथा अन्य सेवाएँ भी कार्यान्वित कर सकते हैं।

यह एटीएम चार दिन से बंद पड़ा है।
आटोमेटिड टैलर मशीन, आटोमैटिड टैलर मशीन, ए टी एम, एटीएम, स्वचालित गणक मशीन

An unattended machine (outside some banks) that dispenses money when a personal coded card is used.

atm, automated teller, automated teller machine, automatic teller, automatic teller machine, cash dispenser, cash machine