ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಂಟು ಪದದ ಅರ್ಥ ಮತ್ತು ಉದಾಹರಣೆಗಳು.

ಎಂಟು   ನಾಮಪದ

ಅರ್ಥ : ಏಳಕ್ಕೆ ಒಂದನ್ನು ಕೂಡಿದಾಗ ದೊರೆಯುವ ಸಂಖ್ಯೆ

ಉದಾಹರಣೆ : ನಾಲ್ಕು ಮತ್ತು ನಾಲ್ಕನ್ನು ಕೂಡಿದಾಗ ಎಂಟಾಗುವುದು.

ಸಮಾನಾರ್ಥಕ : 8, ಅಷ್ಟ

सात और एक के योग से प्राप्त संख्या।

चार और चार आठ होता है।
8, VIII, अठ, अष्ट, आठ, इभ,

The cardinal number that is the sum of seven and one.

8, eight, eighter, eighter from decatur, octad, octet, octonary, ogdoad, viii

ಎಂಟು   ಗುಣವಾಚಕ

ಅರ್ಥ : ಏಳು ಮತ್ತು ಒಂದು

ಉದಾಹರಣೆ : ಈ ಪುಸ್ತಕದಲ್ಲಿ ಎಂಟು ಖಂಡಗಳು ಇದೆ

ಸಮಾನಾರ್ಥಕ : 8

सात और एक।

इस किताब के आठ खंड हैं।
8, VIII, अष्ट, आठ,

Being one more than seven.

8, eight, viii

ಅರ್ಥ : ಸರಿಸುಮಾರು ಎಂಟು

ಉದಾಹರಣೆ : ನಾನು ಎಂಟು ಜನರನ್ನು ಅಂಗಡಿಗೆ ಕಳುಹಿಸಿದ್ದೇನೆ.

लगभग आठ।

मैंने आठेक लोगों को निमंत्रण भेजा है।
आठेक