ಅರ್ಥ : ಮಾತು-ಕಥೆ, ವ್ಯವಹಾರ ಇತ್ಯಾದಿಗಳಲ್ಲಿ ಯಾವುದೇ ಅಭಿಪ್ರಾಯ ಅಥವಾ ಆಶಯವು ಬಹಳ ಅಸ್ಟಷ್ಟವಾಗಿ ಅಥವಾ ಮುಚ್ಚು ಮರೆಯ ರೀತಿಯಲ್ಲಿ ವ್ಯಕ್ತಪಡಿಸು
ಉದಾಹರಣೆ :
ಮೊದಲನೇ ಭೇಟಿಯಲ್ಲಿ ಅವರಂತೂ ತಮ್ಮ ವ್ಯಕ್ತಿತ್ವದ ಬಗೆಗೆ ಊಹೆ ಮಾಡಿದ್ದರು.
ಸಮಾನಾರ್ಥಕ : ಊಹೆ ಮಾಡು
ಅರ್ಥ : ಯಾವುದೋ ಒಂದು ಹೀಗೆ ಯಾಗುವುದೆಂದು ಮನಸ್ಸಿನಲ್ಲಿ ಅನ್ನಿಸುವ ಪ್ರಕ್ರಿಯೆ
ಉದಾಹರಣೆ :
ಮಂಗಳ ಯಾವಾಗಲು ಸರಿಯಾಗಿ ಅಂದಾಜು ಮಾಡುತ್ತಾಳೆ.
ಸಮಾನಾರ್ಥಕ : ಅಂದಾಜು ಮಾಡು, ಅನುಮಾನ ಪಡು, ಊಹೆ ಮಾಡು
ಅರ್ಥ : ಅಂದಾಜು ಮಾಡುವ ಕ್ರಿಯೆ
ಉದಾಹರಣೆ :
ನೀವು ಸ್ವಲ್ಪ ಈ ಪೆನ್ನಿನ ಬೆಲೆಯನ್ನು ಅಂದಾಜು ಮಾಡಿ?
ಸಮಾನಾರ್ಥಕ : ಅಂದಾಜು ಮಾಡಿ, ಅಂದಾಜು ಮಾಡು, ಊಹಿಸಿ, ಬೆಲೆ ಕಟ್ಟು