ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊದಬತ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಊದಬತ್ತಿ   ನಾಮಪದ

ಅರ್ಥ : ಸುಂಗಧಕ್ಕಾಗಿ ಹಚ್ಚಿ ಉರಿಸುವಂತಹ ಬತ್ತಿ

ಉದಾಹರಣೆ : ಮೋಹನನು ಪೂಜೆಯನ್ನು ಮಾಡುವ ಸಮದಲ್ಲಿ ಊದಬತ್ತಿಯನ್ನು ಹಚ್ಚುತ್ತಾನೆ.

ಸಮಾನಾರ್ಥಕ : ಅಗರಬತ್ತಿ, ಗಂಧದ ಕಡ್ಡಿ

सुगन्ध के निमित्त जलाने की बत्ती।

मोहन पूजा करते समय अगरबत्ती जलाता है।
अगरबत्ती, अगरू बत्ती, ऊदबत्ती

A substance that produces a fragrant odor when burned.

incense