ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಪ್ರಧಾನಮಂತ್ರಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ದೇಶ ಅಥವಾ ರಾಜ್ಯದ ಪ್ರಧಾನ ಮಂತ್ರಿಯ ಗಂಭೀರವಾಗಿ ಕಾಯಿಲೆ ಬಿದ್ದಾಗ ಅಸಮರ್ಥ ಪರಿಸ್ಥಿತಿಯಲ್ಲಿದ್ದಾಗ ಅಥವಾ ಸಾವನ್ನಪಿದಾಗ ಅವರ ಅನುಪಸ್ಥಿತಿಯಲ್ಲಿ ಮಂತ್ರಿ ಮಂಡಲದವರ ಮಾತುಕತೆಯಲ್ಲಿ ಅಧ್ಯಕ್ಷತೆಯನ್ನು ವಹಿಸುವರು ಮತ್ತು ಕಾರ್ಯಭಾರವನ್ನು ನೋಡಿಕೊಳ್ಳುವರು

ಉದಾಹರಣೆ : ಈಗ ಇರುವ ಸರ್ಕಾರದಲ್ಲಿ ಯಾವ ಉಪ ಪ್ರಧಾನಿಯು ಸಹ ಇಲ್ಲ.

ಸಮಾನಾರ್ಥಕ : ಉಪ ಪ್ರಧಾನಮಂತ್ರಿ, ಉಪ-ಪ್ರಧಾನಮಂತ್ರಿ

किसी देश या राज्य का वह मंत्री जो प्रधानमंत्री की अनुपस्थिति में मंत्रिमंडल की बैठकों की अध्यक्षता करता है और केवल तभी वह प्रधानमंत्री का कार्यभार ग्रहण करता है जबकि प्रधानमंत्री गंभीर रूप से बीमार हो, अक्षम हो या उसकी मृत्यु हो जाए।

वर्तमान सरकार में कोई उपप्रधानमंत्री नहीं है।
उप प्रधानमंत्री, उप प्रधानमन्त्री, उप-प्रधानमंत्री, उप-प्रधानमन्त्री, उपप्रधानमंत्री, उपप्रधानमन्त्री, डेप्यटी प्राइम मिनिस्टर, डेप्यूटी प्राइम मिनिस्टर

A person appointed to a high office in the government.

Minister of Finance.
government minister, minister