ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ಪನ್ನ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ಪನ್ನ ಮಾಡು   ಕ್ರಿಯಾಪದ

ಅರ್ಥ : ಹಿಂದೆ ಇಲ್ಲದಿರುವುದನ್ನು ಈಗ ಅಸ್ಥತ್ವಕ್ಕೆ ಬರುವಂತೆ ಅಥವಾ ಪ್ರಕಟ ಮಾಡುವ ಪ್ರಕ್ರಿಯೆ

ಉದಾಹರಣೆ : ಪ್ರತಿಜೀವಕಗಳು ಶರೀರದ ರೋಗಗಳ ವಿರುದ್ಧ ಪ್ರತಿರೋಧವನ್ನು ಉಂಟು ಮಾಡುತ್ತದೆ.

ಸಮಾನಾರ್ಥಕ : ಉಂಟು ಮಾಡು, ಉತ್ಪತ್ತಿ ಮಾಡು

जो पहले न रहा हो उसे अस्तित्व में लाना अथवा प्रकट करना।

एंटीबायोटिक शरीर में रोग के विरुद्ध प्रतिरोध पैदा करते हैं।
उत्पन्न करना, पैदा करना

Bring into existence.

The new manager generated a lot of problems.
The computer bug generated chaos in the office.
The computer generated this image.
The earthquake generated a tsunami.
bring forth, generate

ಅರ್ಥ : ಪ್ರಯತ್ನಪೂರ್ವಕವಾಗಿ ಉತ್ಪನ್ನ ಮಾಡುವುದು

ಉದಾಹರಣೆ : ರೈತನು ಹೊಲದಲ್ಲಿ ಫಸಲನ್ನು ಬೆಳೆಸುತ್ತಿದ್ದಾನೆ.

ಸಮಾನಾರ್ಥಕ : ಬೆಳೆಸು

किसी बीज या पौधे, लता को उगने में प्रवृत्त करना। ऐसा कार्य करना जिससे कोई वस्तु या चीज उगने लगे।

किसान खेतों में फसल उगाता है।
यह दवा गञ्जी खोपड़ी पर बाल उगा देगी।
उआना, उगवना, उगाना, उजियाना, उतपातना, उतपादना, उतपानना, उतपाना, उपजाना, उपराजना, पैदा करना

Cultivate by growing, often involving improvements by means of agricultural techniques.

The Bordeaux region produces great red wines.
They produce good ham in Parma.
We grow wheat here.
We raise hogs here.
farm, grow, produce, raise