ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಈಡೇರಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಈಡೇರಿಕೆ   ನಾಮಪದ

ಅರ್ಥ : ಯಾವುದೇ ಸಂಗತಿಯನ್ನು ತುಂಬಾ ಕಠಿಣವಾಗಿ ಪ್ರಯತ್ನಪೂರ್ವಕವಾಗಿ ಮಾಡಿ ಮುಗಿಸಿರುವುದು ಅಥವಾ ಅಸಾಧ್ಯವೆನ್ನಿಸಿದ್ದನ್ನು ಕಷ್ಟದಿಂದ ಮಾಡಿರುವುದು

ಉದಾಹರಣೆ : ಸಚಿನ್ ತೆಂಡೊಲ್ಕರ್ ನು ಕ್ರಿಕೆಟ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾನೆ.

ಸಮಾನಾರ್ಥಕ : ನೆರವೇರಿಕೆ, ಸಾಧನೆ

वह बहुत ही अच्छा काम जो कठिनाई से किया गया हो।

सचिन को क्रिकेट के खेल में बहुत उपलब्धि प्राप्त हुई है।
उपलब्धि

The action of accomplishing something.

accomplishment, achievement