ಅರ್ಥ : ಈಜಲೆಂದೇ ವಿಶೇಷವಾಗಿ ನಿರ್ಮಿಸಲಾಗುವ ಕೃತಕವಾದ ಕೊಳ
ಉದಾಹರಣೆ :
ರಾಮನು ಈಜುಕೊಳದಲ್ಲಿ ಈಜುತ್ತಿದ್ದಾನೆ.
ಸಮಾನಾರ್ಥಕ : ಈಜುಕಟ್ಟೆ
ಇತರ ಭಾಷೆಗಳಿಗೆ ಅನುವಾದ :
वह तालाब जो विशेषकर तैरने के लिए बनाया जाता है।
राम तरणताल में तैर रहा है।Pool that provides a facility for swimming.
`swimming bath' is a British term.