ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇರುವೆ ಪದದ ಅರ್ಥ ಮತ್ತು ಉದಾಹರಣೆಗಳು.

ಇರುವೆ   ನಾಮಪದ

ಅರ್ಥ : ಒಂದು ಜಾತಿಯ ಚಿಕ್ಕ ಕೀಟವು ಬೆಲ್ಲ, ಸಕ್ಕರೆ ಅಥವಾ ಸಿಹಿ ರಸಭರಿತ ಪದಾರ್ಥ ಮುಂತಾದವುಗಳನ್ನು ತಿನ್ನುವುದು ಮತ್ತು ನೆಲವನ್ನು ಕೊರೆದು ಮನೆ ಮಾಡಿಕೊಂಡ ಅಲ್ಲೆ ವಾಸ ಮಾಡವುವು

ಉದಾಹರಣೆ : ಸಿಹಿ ತಿಂಡಿಗಳ ಡಬ್ಬದೊಳಗೆ ಬರೀ ಇರುವೆಗಳೆ ತುಂಬಿತ್ತು.

ಸಮಾನಾರ್ಥಕ : ಚೀಮೆ, ಪಿಪೀಲಿಕೆ

एक बहुत छोटा कीड़ा जो गुड़, चीनी आदि या मीठी तथा रसीली चीजें खाता है और ज़मीन आदि में गड्ढा करके उसी में अपना घर बनाकर रहता है।

मिठाई का डिब्बा चींटियों से भरा पड़ा है।
चींटियाँ अपने वजन से पचास गुना अधिक भार उठा सकती हैं।
चिंउँटी, चींटी, च्यूँटी, च्यूंटी, पिपीलिका, शतपद