ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇಪ್ಪತ್ತು ಮತ್ತು ಎಂಟನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
ಉದಾಹರಣೆ : ಮೂವತ್ತರಲ್ಲಿ ಎರಡನ್ನು ಕಳೆದರೆ ಇಪ್ಪತ್ತೆಂಟು ಉಳಿಯುವುದು.
ಸಮಾನಾರ್ಥಕ : 28, XXVIII
ಅರ್ಥ : ಇಪ್ಪತ್ತು ಮತ್ತು ಎಂಟು
ಉದಾಹರಣೆ : ನನ್ನ ಹಳ್ಳಿ ರಾಯಪುರದಿಂದ ಇಪ್ಪತ್ತೆಂಟು ಕಿಲೋಮೀಟರ್ ದೂರದಲ್ಲಿದೆ.
ಸಮಾನಾರ್ಥಕ : 28
ಇತರ ಭಾಷೆಗಳಿಗೆ ಅನುವಾದ :हिन्दी English
बीस और आठ।
Being eight more than twenty.
ಸ್ಥಾಪನೆ