ಅರ್ಥ : ದೂರದ ವಸ್ತುಗಳು ಹತ್ತಿರದಲ್ಲಿದ್ದಂತೆ ದೊಡ್ಡದಾಗಿ ಕಾಣಿಸುವ ಯಂತ್ರ
ಉದಾಹರಣೆ :
ದುರ್ಬೀನಿನಿಂದ ದೂರದಲ್ಲಿರುವ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದು.
ಸಮಾನಾರ್ಥಕ : ದುರ್ಬೀನು
ಇತರ ಭಾಷೆಗಳಿಗೆ ಅನುವಾದ :
वह यंत्र जिससे दूर की वस्तुएँ पास, साफ और बड़ी दिखाई देती हैं तथा जिससे दोनों आँखों से एक साथ देख सकते हैं।
हम दूरबीन से दूर की वस्तुओं को साफ और स्पष्ट देख सकते हैं।