ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರೈಲಿನ ಬೋಗಿಗಳ ಮುಂದೆ ಇರುವ ರೈಲು ಚಲಿಸಲು ನೆರವಾಗುವ ಡೀಸೆಲ್ ಯಂತ್ರ
ಉದಾಹರಣೆ : ರೈಲುಗಾಡಿಗೆ ಇಂಜಿನ್ ಜೋಡಿಸುತ್ತಿದ್ದಾರೆ.
ಸಮಾನಾರ್ಥಕ : ಎಂಜಿನ್
वह गाड़ी जो रेल के डिब्बों के आगे जुड़कर उन्हें खींचती है।
A wheeled vehicle consisting of a self-propelled engine that is used to draw trains along railway tracks.
ಅರ್ಥ : ಒಂದು ಪ್ರಕಾರದ ಯಂತ್ರವು ವಿದ್ಯುತ್, ಖನಿಜ ತೇಲ, ಇದ್ದಿಲು, ಕಲ್ಲಿದ್ದಲು ಮೊದಲಾದವುಗಳಿಂದ ಚಲಿಸುತ್ತದೆ ಮತ್ತು ಅನ್ಯ ಯಂತ್ರವನ್ನು ಚಲಿಸುವಂತೆ ಮಾಡುತ್ತದೆ
ಉದಾಹರಣೆ : ಇಂಜಿನು ಕೆಟ್ಟು ಹೋದ ಕಾರಣ ವಿಮಾನವನ್ನು ಕೆಳಗೆ ಇಳಿಸಲಾಯಿತು.
ಸಮಾನಾರ್ಥಕ : ಇಂಜಿನು, ಇಂಜೀನು
एक प्रकार का यंत्र जो विद्युत, खनिज तेल, कोयले आदि से चलता और दूसरे यंत्रों को संचालित करता है।
Motor that converts thermal energy to mechanical work.
ಸ್ಥಾಪನೆ