ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಭಾರತೀಯ ಮಾಸಗಳಲ್ಲಿ ಜೇಷ್ಠದ ನಂತರ ಮತ್ತು ಶ್ರಾವಣದ ಮೊದಲು ಬರುವ ಮಾಸ ಅದು ಆಂಗ್ಲರ ಮಾಸದಲ್ಲಿ ಜೂನ್ ಮತ್ತು ಜುಲೈನ ಮಧ್ಯದಲ್ಲಿ ಬರುತ್ತದೆ
ಉದಾಹರಣೆ : ಆಷಾಢದಲ್ಲಿ ಅತ್ಯಧಿಕವಾದ ಮಳೆಯಾಗುವುದರಿಂದ ರೈತರು ವ್ಯವಸಾಯದ ಕೆಲಸದಲ್ಲಿ ತೊಡಗಿರುತ್ತಾರೆ.
ಸಮಾನಾರ್ಥಕ : ಆಷಾಢ, ಆಷಾಢ ಮಾಸ, ಆಷಾಢಮಾಸ, ಆಸಾಡ, ಆಸಾಡ ಮಾಸ, ಆಸಾಡಮಾಸ
ಇತರ ಭಾಷೆಗಳಿಗೆ ಅನುವಾದ :हिन्दी English
भारतीय महीनों में ज्येष्ठ के बाद का और श्रावण के पहले का महीना जो अंग्रेजी महीने के जून और जुलाई के बीच में आता है।
The fourth month of the Hindu calendar.
ಸ್ಥಾಪನೆ