ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರ್ಯಸಮಾಜ ಪದದ ಅರ್ಥ ಮತ್ತು ಉದಾಹರಣೆಗಳು.

ಆರ್ಯಸಮಾಜ   ನಾಮಪದ

ಅರ್ಥ : ಒಂದು ಧಾರ್ಮಿಕ ಸಮಾಜ ಅದರ ಸಂಸ್ಥಾಪಕ ಸ್ವಾಮಿ ದಯಾನಂದ

ಉದಾಹರಣೆ : ಆರ್ಯ ಸಮಾಜದ ಜನರು ಮೂರ್ತಿಪೂಜೆ ಅಥವಾ ಪೌರಾಣಿಕ ರೀತಿ ರಿವಾಜುಗಳನ್ನು ನಂಬುವುದಿಲ್ಲ.

ಸಮಾನಾರ್ಥಕ : ಆರ್ಯ ಸಮಾಜ, ಆರ್ಯ-ಸಮಾಜ


ಇತರ ಭಾಷೆಗಳಿಗೆ ಅನುವಾದ :

एक धार्मिक समाज जिसके संस्थापक स्वामी दयानंद थे।

आर्य समाज के लोग मूर्तिपूजा या पौराणिक रीतियाँ आदि नहीं मानते।
आर्य समाज, आर्यसमाज

An extended social group having a distinctive cultural and economic organization.

society

ಆರ್ಯಸಮಾಜ   ಗುಣವಾಚಕ

ಅರ್ಥ : ಯಾವುದೋ ಒಂದು ಆರ್ಯ ಸಮಾಜಕ್ಕೆ ಸಂಬಂಧಿಸಿದ

ಉದಾಹರಣೆ : ಆರ್ಯಸಮಾಜದ ಸಿದ್ಧಾಂತದ ಪ್ರಕಾರ ಮೂರ್ತಿ ಪೂಜೆ ಮತ್ತು ಪೌರಾಣಿಕ ವಿಧಿ ವಿಧಾನಗಳನ್ನು ವಿರೋದಿಸಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

जो आर्यसमाज से संबंधित हो।

आर्यसमाजी सिद्धांतों में मूर्तिपूजा और पौराणिक रीतियों का विरोध किया गया है।
आर्यसमाजी