ಅರ್ಥ : ಈ ಬಿಂದುವಿನಲ್ಲಿ ಯಾವುದಾದರು ಮಾತು ಅಥವಾ ಘಟನೆಯು ಪ್ರಾರಂಭವಾಗುತ್ತದೆ
ಉದಾಹರಣೆ :
ಈ ವಿಷಯ ಸಮೀಕ್ಷೆಯ ಆರಂಭ ಬಿಂದುವಾಗಿದೆ.
ಸಮಾನಾರ್ಥಕ : ಆರಂಭ-ಬಿಂದು, ಪ್ರಾರಂಭ ಬಿಂದು, ಪ್ರಾರಂಭ-ಬಿಂದು
ಇತರ ಭಾಷೆಗಳಿಗೆ ಅನುವಾದ :
वह बिंदु जहाँ से किसी बात या घटना की शुरुआत होती है।
जेनेवा वार्ता, इस विषय की समीक्षा के लिए आरंभ बिंदु हो सकती है।