ಅರ್ಥ : ಆರಿಸಿಕೊಳ್ಳುವ ಕಾರ್ಯ
ಉದಾಹರಣೆ :
ಅವನು ಪುಸ್ತಕಾಲಯುದಿಂದ ಒಳ್ಳೆಯ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾನೆ.
ಸಮಾನಾರ್ಥಕ : ಆರಿಸಿಕೊಳ್ಳುವಿಕೆ, ಚುನಾಯಿಸಿಕೊಳ್ಳುವಿಕೆ
ಅರ್ಥ : ಯಾರೋ ಒಬ್ಬ ಅಥವಾ ಹಲವರನ್ನು ಆಯ್ಕೆ ಮಾಡುವುದು
ಉದಾಹರಣೆ :
ಕೇವಲ ಹತ್ತು ಜನ ಮಾತ್ರ ಆರಿಸಲಾಯಿತು.
ಸಮಾನಾರ್ಥಕ : ಆರಿಸುವುದು