ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಯ್ಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಆಯ್ಕೆ   ನಾಮಪದ

ಅರ್ಥ : ರಾಜಕಾರಣದಲ್ಲಿ ಕೆಲವು ಸ್ಥಾನಗಳಿಗಾಗಿ ಹಲವಾರು ಸ್ಪರ್ಧಿಗಳಲ್ಲಿ ಕೆಲವರನ್ನು ಮಾತ್ರವೇ ಪ್ರತಿನಿಧಿಯಾಗಿ ಆರಿಸುವ ಕಾರ್ಯ

ಉದಾಹರಣೆ : ಮುಂಬರುವ ಲೋಕಸಭೆಯ ಚುನಾವಣೆಯ ತಯಾರಿ ಶುರುವಾಗಿದೆ.

ಸಮಾನಾರ್ಥಕ : ಓಟಿನ ಮೂಲಕ ಆರಿಸುವುದು, ಚುನಾವಣೆ


ಇತರ ಭಾಷೆಗಳಿಗೆ ಅನುವಾದ :

किसी काम के लिए बहुतों में से एक या कुछ को प्रतिनिधि के रूप में चुनने की क्रिया।

आगामी लोक सभा चुनाव की तैयारी शुरू हो गयी है।
अधिवाचन, इंतख़ाब, इंतखाब, इंतिख़ाब, इंतिखाब, इन्तख़ाब, इन्तखाब, इन्तिख़ाब, इन्तिखाब, चुनाव, निर्वाचन

A vote to select the winner of a position or political office.

The results of the election will be announced tonight.
election

ಅರ್ಥ : ಆಯ್ದ ವಸ್ತು, ವ್ಯಕ್ತಿ ಇತ್ಯಾದಿ

ಉದಾಹರಣೆ : ನಿಮ್ಮ ಆಯ್ಕೆ ಯಾವಾಗಲೂ ನನಗೆ ಒಪ್ಪಿಗೆಯಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

* चयनित व्यक्ति, वस्तु आदि।

इस पद के लिए आपका चयन प्रशंसा के योग्य है।
चयन, पसंद, पसन्द, वरण

The person or thing chosen or selected.

He was my pick for mayor.
choice, pick, selection