ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಚಾರ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಆಚಾರ್ಯ   ನಾಮಪದ

ಅರ್ಥ : ವಿದ್ಯೆ ಅಥವಾ ಕಲೆಯನ್ನು ಹೇಳಿಕೊಡುವ ವ್ಯಕ್ತಿ

ಉದಾಹರಣೆ : ಗುರುವಿಲ್ಲದೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ

ಸಮಾನಾರ್ಥಕ : ಅಧ್ಯಾಪಕ, ಉಪಾಧ್ಯಾಯ, ಗುರು, ಮಠದ ಅಧಿಪತಿ, ಶಿಕ್ಷಕ, ಹಿರಿಯ

विद्या या कला सिखाने वाला व्यक्ति।

बिना गुरु के ज्ञान प्राप्त नहीं होता।
उस्ताद, गुरु, टीचर, शिक्षक

An authority qualified to teach apprentices.

master, professional

ಅರ್ಥ : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

ಉದಾಹರಣೆ : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

ಸಮಾನಾರ್ಥಕ : ಅಧ್ಯಾಪಕ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher

ಅರ್ಥ : ಆ ಬ್ರಹ್ಮನು ಯಜಮಾನ ಹೇಳಿದಂತೆ ಕರ್ಮದ ಎಲ್ಲಾ ಕೆಲಸಗಳು ಮತ್ತು ಸಂಸ್ಕಾರಗಳನ್ನು ಮಾಡಿಸುತ್ತಾನೆ

ಉದಾಹರಣೆ : ಪುರೋಹಿತರು ಹೋಮ ಮಾಡುವುದರಲ್ಲಿ ನಿರತರಾಗಿದ್ದಾರೆ.

ಸಮಾನಾರ್ಥಕ : ಪುರೋಹಿತ, ಪೂಜಾರಿ

वह ब्राह्मण जो यजमान के यहाँ कर्मकांड के सब कृत्य और संस्कार कराता है।

पुरोहित यज्ञ करने में लगे हैं।
आचार्य, आचार्य्य, कर्मकांडी, पुरोधा, पुरोहित

A person who performs religious duties and ceremonies in a non-Christian religion.

non-christian priest, priest

ಆಚಾರ್ಯ   ಗುಣವಾಚಕ

ಅರ್ಥ : ಆಚಾರ್ಯರ ಅಥವಾ ಆಚಾರ್ಯರಿಗೆ ಸಂಬಂಧಿಸಿದ

ಉದಾಹರಣೆ : ಅವರು ಬೆಟ್ಟದ ಮೇಲಿರುವ ಆಚಾರ್ಯಯ ಆಶ್ರಮದಲ್ಲಿ ಇರುತ್ತಾರೆ.

ಸಮಾನಾರ್ಥಕ : ಆಚಾರ್ಯರ

आचार्य का या आचार्य संबंधी।

वे पहाड़ी के आचार्यी आश्रम में रहते हैं।
आचार्यी, आचार्य्यी