ಅರ್ಥ : ವರ್ಷ, ಮಾಸ ಮೊದಲಾದವುಗಳು ಆರಂಭವಾಗುವುದು
ಉದಾಹರಣೆ :
ಮಹಾರಾಷ್ಟ್ರದಲ್ಲಿ ಗಾಳೀಪಟದ ಹಬ್ಬವಂತು ಹೊಸ ಮಳೆ ಆರಂಭವಾಗುತ್ತದೆ.
ಸಮಾನಾರ್ಥಕ : ಆರಂಭಿಸು, ಪ್ರಾರಂಭವಾಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಧಾರ್ಥವಾಗಿ ಸಿದ್ಧಿಯಾಗುವುದು
ಉದಾಹರಣೆ :
ಜೋತಿಷಿಗಳು ಹೇಳಿದ ಮಾತುಗಳು ನನ್ನ ಜೀವನದಲ್ಲಿ ಆಗುತ್ತಿದೆ.
ಸಮಾನಾರ್ಥಕ : ಸಂಭವಿಸು
ಇತರ ಭಾಷೆಗಳಿಗೆ ಅನುವಾದ :
यथार्थ सिद्ध होना।
ज्योतिषी की बताई हुई बात मेरे जीवन में चरितार्थ हुई।Come to pass.
What is happening?.ಅರ್ಥ : ರೂಪವನ್ನು ನೀಡುವುದು
ಉದಾಹರಣೆ :
ಮಂದಿರ ಸಿದ್ಧವಾಗಿದೆ.
ಸಮಾನಾರ್ಥಕ : ತಯಾರಿ ಮಾಡು, ಸಿದ್ಧವಾಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪ್ರಯೋಗ ಮತ್ತು ವ್ಯವಹಾರದ ದೃಷ್ಟಿಯಿಂದ ಮಾಡುವ ಕ್ರಿಯೆಯ ಅಕರ್ಮಕ ರೂಪದ ಕೆಲಸವನ್ನು ನೀಡುವುಂತಹ ತುಂಬಾ ಪ್ರಚಲಿತ ಮತ್ತು ಪ್ರಸಿದ್ಧವಾದ ಕ್ರಿಯೆ
ಉದಾಹರಣೆ :
ಯಾವುದಾದರೂ ಕೆಲಸವನ್ನು ಮಾಡುವುದರಿಂದ ಈ ಕೆಲಸ ಆಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
प्रयोग और व्यवहार की दृष्टि से करना क्रिया के अकर्मक रूप का काम देने वाली एक बहुत प्रचलित और प्रसिद्ध क्रिया।
किसी भी काम को करने से वह काम होता है।Happen, occur, take place.
I lost my wallet; this was during the visit to my parents' house.ಅರ್ಥ : ಸಂಬಂಧ ಅಥವಾ ಬಾಂಧವ್ಯದಲ್ಲಿ ಏನಾದರೂ ಆಗುವುದು
ಉದಾಹರಣೆ :
ಮನೋಜ್ ಅವರು ಸಂಬಂಧದಲ್ಲಿ ನನಗೆ ಚಿಕ್ಕಪ್ಪ ಆಗುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ
ಉದಾಹರಣೆ :
ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದರ ಬಗೆಗೆ ಅನುಭವವಾಗುವ ಪ್ರಕ್ರಿಯೆ
ಉದಾಹರಣೆ :
ನನಗೆ ತುಂಬಾ ಚಳಿಯಾಗುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ
ಉದಾಹರಣೆ :
ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.
ಸಮಾನಾರ್ಥಕ : ತರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಟ್ಟೆ, ಒಡವೆ ಮೊದಲಾದವುಗಳನ್ನು ಶರೀರಕ್ಕೆ ಸರಿಯಾಗಿ ಕೂರುವುದು
ಉದಾಹರಣೆ :
ಇಷ್ಟು ಚಿಕ್ಕದಾದ ಬಟ್ಟೆ ನನಗೆ ಆಗುವುದಿಲ್ಲ.
ಸಮಾನಾರ್ಥಕ : ಸರಿಯಾಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಘಟನೆಯ ರೂಪದಲ್ಲಿ ಆಗುವುದು
ಉದಾಹರಣೆ :
ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.
ಸಮಾನಾರ್ಥಕ : ಆದ, ಸಂಭವಿಸಿದ, ಸಂಭವಿಸು
ಇತರ ಭಾಷೆಗಳಿಗೆ ಅನುವಾದ :
Come to pass.
What is happening?.