ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಗಾಗ್ಗೆ ನೋಯು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ನಿಂತು ನಿಂತು ಆಗುವಂತಹ ನೋವು

ಉದಾಹರಣೆ : ಆಗಾಗ್ಗೆ ನೋಯುತ್ತಿರುವುದರಿಂದ ನನಗೆ ಜೀವ ಹೋದ ಆಗೆ ಆಗುತ್ತಿದೆ.

रह-रहकर उठनेवाला दर्द।

लगता है टीस से मेरी जान ही निकल जाएगी।
कसक, खलिस, ख़लिस, चबक, चमक, चिक, चिलक, टसक, टीस, ठनक, ररक, हूक

A sudden sharp feeling.

Pangs of regret.
She felt a stab of excitement.
Twinges of conscience.
pang, stab, twinge

ಆಗಾಗ್ಗೆ ನೋಯು   ಕ್ರಿಯಾಪದ

ಅರ್ಥ : ನಿಂತು ನಿಂತು ನೋಯುವಂತಹದ್ದು

ಉದಾಹರಣೆ : ನನ್ನ ಕಾಲಿನ ಗಾಯ ಆಗಾಗ್ಗೆ ನೋಯುತ್ತಿದೆ.

ಸಮಾನಾರ್ಥಕ : ನಿಂತು ನಿಂತು ನೋಯು

प्रायः मवाद भरे होने के कारण शरीर के किसी अंग में रह-रहकर पीड़ा होना।

मेरे पैर का घाव टीस रहा है।
करकना, कसकना, चबकना, चसकना, चिलकना, टपकना, टहकना, टीसना, ठनकना, डबकना

Be the source of pain.

ache, hurt, smart