ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಕರ್ಷಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಆಕರ್ಷಣೆ   ನಾಮಪದ

ಅರ್ಥ : ಆಕರ್ಷಣೆ ಅಥವಾ ಸೆಳೆಯುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ನಾವು ಭೌತಿಕ ಆಕರ್ಷಣೆಗೆ ಒಳಗಾಗಬಾರದು.

ಸಮಾನಾರ್ಥಕ : ವ್ಯಮೋಹ, ಸೆಳತ


ಇತರ ಭಾಷೆಗಳಿಗೆ ಅನುವಾದ :

आकर्षित करने या खींचने की क्रिया या भाव।

वह अपने आप को भौतिकता के आकर्षण से बचा न सका।
अनुकर्ष, अनुकर्षण, अपाहरण, आकर्ष, आकर्षण, आवर्जन, कशिश, खिंचाव, दिलकशी, लस

ಅರ್ಥ : ಸಂಮ್ಮೋಹನಗೊಳ್ಳುವ ಕ್ರಿಯೆ ಅಥವಾ ಭಾವ

ಉದಾಹರಣೆ : ಅವನ ಮಾತಿನಲ್ಲಿ ಮೋಹಕತೆ ಇತ್ತು.

ಸಮಾನಾರ್ಥಕ : ಮೋಹಕತೆ, ಸೆಳೆತ


ಇತರ ಭಾಷೆಗಳಿಗೆ ಅನುವಾದ :

सम्मोहित करने की क्रिया या भाव।

उसकी बातों में सम्मोहन था, क्योंकि वह जैसा बोलता गया हम वैसा ही करते गए।
सम्मोहन

The act of inducing hypnosis.

hypnotism, mesmerism, suggestion

ಅರ್ಥ : ಒಂದು ಶಕ್ತಿಯನ್ನು ಯಾವುದೇ ವಸ್ತುವಿನ ಮೇಲೆ ಕ್ರೆಂದ್ರೀಕರಿಸುವಂತೆ ಮಾಡುವುದು

ಉದಾಹರಣೆ : ಅವಳ ಕಣ್ಣಿನಲ್ಲಿ ಆಕರ್ಷಣೆ ಇದೆ

ಸಮಾನಾರ್ಥಕ : ಸೆಳತ


ಇತರ ಭಾಷೆಗಳಿಗೆ ಅನುವಾದ :

वह शक्ति जिसके कारण किसी वस्तु की ओर दूसरी वस्तु बलात् खिंच जाती है।

चुम्बक में आकर्षण होता है।
उसकी आँखों में आकर्षण है।
आकर्षण, आकर्षणशक्ति, कशिश

The force by which one object attracts another.

attraction, attractive force