ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಶೋಕ-ಚಕ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅಶೋಕ-ಚಕ್ರ   ನಾಮಪದ

ಅರ್ಥ : ಸಾಮ್ರಾಟ ಅಶೋಕನ ಕಾಲದಲ್ಲಿ ಅನೇಕ ಶಿಲಾಶಾಸನಗಳಲ್ಲಿ ದೊರೆಯುವಂತಹ ಚಕ್ರ ಚಿಹ್ನೆ ಅದು ಧರ್ಮಚಕ್ರದ ಪ್ರತೀಕವಾಗಿದೆ

ಉದಾಹರಣೆ : ಸಾರಾನಾಥದಲ್ಲಿರುವ ಸಂಭದ ಮೇಲೆ ಚರ್ತುಮುಖ ಸಿಂಹ ಮತ್ತು ಅಶೋಕಚಕ್ರವಿದೆ ಹಾಗೂ ಭಾರತದ ರಾಷ್ಟ್ರೀಯ ಧ್ವಜದ ಮೇಲೋ ಕೂಡ ಅದನ್ನು ಕಾಣಬಹುದು.

ಸಮಾನಾರ್ಥಕ : ಅಶೋಕ ಚಕ್ರ, ಅಶೋಕಚಕ್ರ


ಇತರ ಭಾಷೆಗಳಿಗೆ ಅನುವಾದ :

सम्राट अशोक के समय के बहुत से शिलालेखों पर मिलने वाला चक्र चिह्न जो धर्मचक्र का प्रतीक है।

सारनाथ स्थित चतुर्मुख सिंह एवं अशोक स्तम्भ पर अशोकचक्र विद्यमान है जिसे भारत के राष्ट्रीय ध्वज में भी स्थान दिया गया है।
अशोक चक्र, अशोक-चक्र, अशोकचक्र

ಅರ್ಥ : ಪದಕದ ರೂಪದಲ್ಲಿ ಶಾಂತಿ ಕಾಲದಲ್ಲಿ ಕೊಡುವಂತಹ ವೀರತೆಯ ಪುರಸ್ಕಾರ

ಉದಾಹರಣೆ : ಸ್ವಾತಂತ್ರ್ಯದ ನಂತರ ಸರಾಸರಿ ನಲವತ್ತು ಜನ ವೀರರಿಗೆ ಅಶೋಕಚಕ್ರದಿಂದ ಸನ್ಮಾನಿಸಲಾಗುತ್ತದೆ.

ಸಮಾನಾರ್ಥಕ : ಅಶೋಕ ಚಕ್ರ, ಅಶೋಕಚಕ್ರ


ಇತರ ಭಾಷೆಗಳಿಗೆ ಅನುವಾದ :

पदक के रूप में शांति काल में दिया जाने वाला वीरता पुरस्कार।

स्वतंत्रता के बाद से लगभग चालीस वीरों को अशोकचक्र से सम्मानित किया जा चुका है।
अशोक चक्र, अशोक-चक्र, अशोकचक्र