ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಿದ್ಯಾವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅವಿದ್ಯಾವಂತ   ನಾಮಪದ

ಅರ್ಥ : ಶಿಕ್ಷಣ ಪಡೆಯದೆ ಇರುವ ವ್ಯಕ್ತಿ

ಉದಾಹರಣೆ : ಅಶಿಕ್ಷಿತರನ್ನು ಶಿಕ್ಷಿತರನ್ನಾಗಿ ಮಾಡುವುದು ಅತಿ ಅವಶ್ಯಕ.

ಸಮಾನಾರ್ಥಕ : ಅಶಿಕ್ಷಿತ, ಕಲಿಕಿಯಿಲ್ಲದವರು, ಕಲಿತಿರದವರು, ಶಿಕ್ಷಣಕ್ಕೊಳಪಡದವರು

वह व्यक्ति जो शिक्षित न हो।

अशिक्षितों को शिक्षित करना अति आवश्यक है।
अँगूठा छाप, अक्षरशत्रु, अनक्षर, अनपढ़, अनपढ़ा, अनाखर, अपढ़, अशिक्षित, निरक्षर, बेपढ़ा

A person unable to read.

illiterate, illiterate person, nonreader