ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲ್ಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಲ್ಲಿ   ನಾಮಪದ

ಅರ್ಥ : ಹೇಳುತ್ತಿರುವ ವ್ಯಕ್ತಿಗಿಂದ ದೂರದಲ್ಲಿ ಇರುವ ಸ್ಥಾನ

ಉದಾಹರಣೆ : ನಿಮಗೆ ಬೇಕಾದ ಪುಸ್ತಕ ಅಲ್ಲಿ ಇದೆ.


ಇತರ ಭಾಷೆಗಳಿಗೆ ಅನುವಾದ :

वह स्थान जो वक्ता से दूर हो या जो यहाँ न हो।

आप अपनी पुस्तक वहाँ से ले लीजिए।
वहाँ

ಅಲ್ಲಿ   ಕ್ರಿಯಾವಿಶೇಷಣ

ಅರ್ಥ : ಜಾಗವೊಂದನ್ನು ಕೈತೋರಿಸಿ ಹೇಳಲು ಬಳಸುವ ರೀತಿ

ಉದಾಹರಣೆ : ನಿಮ್ಮ ಪುಸ್ತಕ ಆ ಮೇಜಿನ ಮೇಲಿದೆ.

ಸಮಾನಾರ್ಥಕ : ಆಕಡೆ, ಇಲ್ಲಿ, ಈಕಡೆ


ಇತರ ಭಾಷೆಗಳಿಗೆ ಅನುವಾದ :

उस जगह पर।

आपकी पुस्तक वहाँ है।
उस जगह, वहाँ

ಅರ್ಥ : ಒಂದು ನಿರ್ದಿಷ್ಟ ಜಾಗಕ್ಕೆ ಇಲ್ಲವೇ ಬಿಂದುವಿಗೆ ಸೇರಿ

ಉದಾಹರಣೆ : ಈ ಹಿಂದೆಯೂ ನಾವು ಇಲ್ಲಿ ಭೇಟಿಯಾಗಿದ್ದೆವು.

ಸಮಾನಾರ್ಥಕ : ಅದೇ ಜಾಗದಲ್ಲಿ, ಅದೇ ಜಾಗದಲ್ಲೇ, ಅಲ್ಲೇ, ಆ ಜಾಗದಲ್ಲಿ, ಆ ಜಾಗದಲ್ಲೇ, ಇದೇ ಜಾಗದಲ್ಲಿ, ಇದೇ ಜಾಗದಲ್ಲೇ, ಇಲ್ಲಿ, ಇಲ್ಲೇ, ಈ ಜಾಗದಲ್ಲಿ, ಈ ಜಾಗದಲ್ಲೇ


ಇತರ ಭಾಷೆಗಳಿಗೆ ಅನುವಾದ :

इसी स्थान पर या इसी बिंदु पर।

पिछली बार भी हम यहीं मिले थे।
इसी जगह, इहवैं, यहीं