ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲ್ಪವ್ಯಯ ಪದದ ಅರ್ಥ ಮತ್ತು ಉದಾಹರಣೆಗಳು.

ಅಲ್ಪವ್ಯಯ   ನಾಮಪದ

ಅರ್ಥ : ಹಣ ಅಥವಾ ಯಾವುದೇ ಖರ್ಚಾಗುವ ವಸ್ತುಗಳನ್ನು ಹೆಚ್ಚು ಜಾಗರೂಕತೆಯಿಂದ ತುಂಬಾ ಕಡಿಮೆ ಪ್ರಮಾಣದಲ್ಲಿ ಬಳಸುವುದು

ಉದಾಹರಣೆ : ಮಿಥವ್ಯಯದಿಂದಾಗಿ ಉಳಿತಾಯ ಮಾಡಬಹುದು.

ಸಮಾನಾರ್ಥಕ : ಜಿಪುಣತನ, ಮಿಥವ್ಯಯ, ಹಾತಳ

नियत सीमा के अंदर खर्च करने की क्रिया।

मितव्यय के द्वारा अपव्यय से बचा जा सकता है।
कम-खर्ची, कमखर्ची, किफ़ायत, किफायत, मित-व्यय, मित-व्ययता, मितव्यय, मितव्ययता

Extreme care in spending money. Reluctance to spend money unnecessarily.

parsimoniousness, parsimony, penny-pinching, thrift

ಅರ್ಥ : ಕಡಿಮೆ ಕರ್ಚು ಮಾಡುವ ಕ್ರಿಯೆ

ಉದಾಹರಣೆ : ಅಲ್ಪವ್ಯಯ ಮಾಡುವುದರಿಂದ ಹಣ ಉಳಿಸಬಹುದು.

ಸಮಾನಾರ್ಥಕ : ಅಲ್ಪ ವ್ಯಯ, ಕಡಿಮೆ ಕರ್ಚು, ಮಿತ ವ್ಯಯ

कम खर्च करने की क्रिया।

अल्प व्यय के द्वारा धन की बचत की जा सकती है।
अल्प व्यय, अल्पव्यय