ಅರ್ಥ : ಯಾವ ರೀತಿಯ ಅರ್ಥವಿಲ್ಲದ್ದು
ಉದಾಹರಣೆ :
ಅರ್ಥಹೀನ ಪ್ರಶ್ನೆಗಳಿಗೆ ಉತ್ತರಿಸುವುದು ಬಹಳ ಕಷ್ಟ.
ಸಮಾನಾರ್ಥಕ : ಅರ್ಥವಿಲ್ಲದ, ಅರ್ಥವಿಲ್ಲದಂತ, ಅರ್ಥಹೀನ, ಅರ್ಥಹೀನವಾದ, ಅರ್ಥಹೀನವಾದಂತ, ಅರ್ಥಹೀನವಾದಂತಹ, ನಿರರ್ಥಕ, ನಿರರ್ಥಕವಾದ, ನಿರರ್ಥಕವಾದಂತ, ನಿರರ್ಥಕವಾದಂತಹ
ಇತರ ಭಾಷೆಗಳಿಗೆ ಅನುವಾದ :
Having no meaning or direction or purpose.
A meaningless endeavor.