ಅರ್ಥ : ಮಹತ್ವಪೂರ್ಣವಾಗುವ ಅಥವಾ ಪರಿಣಾಮದಾಯಕವಾಗಿ ಮಾಡುವ ಪ್ರಕ್ರಿಯೆ
ಉದಾಹರಣೆ :
ಈ ಕೆಲಸ ನನಗೆ ಮಹತ್ವಪೂರ್ಣವಾಗಿದೆ.
ಸಮಾನಾರ್ಥಕ : ಮಹತ್ವಪೂರ್ಣವಾಗು, ಮಹತ್ವವಾಗು
ಇತರ ಭಾಷೆಗಳಿಗೆ ಅನುವಾದ :
* महत्त्वपूर्ण होना या परिणामदायक होना।
यह काम मेरे लिए महत्त्वपूर्ण है।