ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರವತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಅರವತ್ತು   ನಾಮಪದ

ಅರ್ಥ : ಐವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ

ಉದಾಹರಣೆ : ಅವನಿಗೆ ಪೂರ್ಣವಾಗಿ ಅರವತ್ತು ವರ್ಷ ತುಂಬುವುದರ ಮುನ್ನ ಮರಣವನ್ನಪ್ಪಿದನು.

ಸಮಾನಾರ್ಥಕ : 60

पचास और दस के योग से प्राप्त संख्या।

उसने अभी साठ पूरा भी नहीं किया था कि अचानक मृत्यु हो गई।
60, साठ, ६०

The cardinal number that is the product of ten and six.

60, lx, sixty

ಅರವತ್ತು   ಗುಣವಾಚಕ

ಅರ್ಥ : ಸಂಖ್ಯಾ ಎಣಿಕೆಯಲ್ಲಿ ಐವತ್ತರ ನಂತರ ಹತ್ತನ್ನು ಸೇರಿಸಿದ ಒಟ್ಟು ಮೊತ್ತ

ಉದಾಹರಣೆ : ನನ್ನ ಗೆಳೆಯನಿಗೆ ಸಿ.ಇ.ಟಿ ಪರೀಕ್ಷೆಯಲ್ಲಿ ಅರವತ್ತನೆಯ ರಾಂಕ್ ಬಂದಿದೆ.

ಸಮಾನಾರ್ಥಕ : 60

पचास और दस।

इस कमरे में साठ लोग बैठ सकते हैं।
60, साठ, ६०

Being ten more than fifty.

60, lx, sixty, threescore

ಅರ್ಥ : ಸರಿಸುಮಾರು ಅರವತ್ತು

ಉದಾಹರಣೆ : ನೀವು ಅರವತ್ತು ಜನರಿಗೆ ಅಡುಗೆಯನ್ನು ಮಾಡಬೇಕಾಗಿದೆ.

लगभग साठ।

आपको साठेक लोगों के लिए खाना बनाना पड़ेगा।
साठेक