ಅರ್ಥ : ವಾಯುಮಂಡಲದ ತುಂಬಾ ಎತ್ತರದ ಮಡಿಕೆ
ಉದಾಹರಣೆ :
ಅಯಾನಮಂಡಲದ ಮಾಧ್ಯಮದಿಂದ ರೇಡಿಯೋ ಸಂದೇಶ ತಲುಪುತ್ತದೆ.
ಸಮಾನಾರ್ಥಕ : ಅಯಾನು ಮಂಡಲ, ಅಯಾನು-ಮಂಡಲ
ಇತರ ಭಾಷೆಗಳಿಗೆ ಅನುವಾದ :
वायुमंडल की सबसे ऊपरी परत।
आयनमंडल के माध्यम से रेडियो संदेश पहुँचता है।