ಅರ್ಥ : ಯಾವುದಾದರೂ ವಸ್ತುಗಳನ್ನು ಒತ್ತೆ ಇಟ್ಟುಕೊಳ್ಳುವವ
ಉದಾಹರಣೆ :
ಗಿರೀಶನು ಒಬ್ಬ ಗಿರಿವಿದಾರನ ಬಳಿ ಹೊಲವನ್ನು ಒತ್ತೆ ಇಟ್ಟು ಸಾಲ ಪಡೆದಿದ್ದಾನೆ.
ಸಮಾನಾರ್ಥಕ : ಅಡವುದಾರ, ಈಡುದಾರ, ಗಿರವಿದಾರ, ಭೋಗ್ಯದಾರ
ಇತರ ಭಾಷೆಗಳಿಗೆ ಅನುವಾದ :
The person who accepts a mortgage.
The bank became our mortgagee when it accepted our mortgage on our new home.