ಅರ್ಥ : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು
ಉದಾಹರಣೆ :
ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.
ಸಮಾನಾರ್ಥಕ : ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ, ನೀಚತನ
ಇತರ ಭಾಷೆಗಳಿಗೆ ಅನುವಾದ :
Abusive or venomous language used to express blame or censure or bitter deep-seated ill will.
invective, vitriol, vituperationಅರ್ಥ : ಆ ಮಾತು, ಶಬ್ದ, ತತ್ವ, ಮುಂತಾದವುಗಳು ವ್ಯಾಪಕವಾದ ಅಥವಾ ಸಾಮಾನ್ಯ ನಿಯಮ ಮುಂತಾದುಗಳ ವಿರುದ್ಧ ಇರುವುದು
ಉದಾಹರಣೆ :
ಈ ನಿಯಮಕ್ಕೆ ಕೆಲವು ಅಪವಾದವಿದೆ.
ಸಮಾನಾರ್ಥಕ : ಕೆಟ್ಟ ಹೆಸರು, ದೂರು
ಇತರ ಭಾಷೆಗಳಿಗೆ ಅನುವಾದ :
An instance that does not conform to a rule or generalization.
All her children were brilliant; the only exception was her last child.ಅರ್ಥ : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು
ಉದಾಹರಣೆ :
ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು
ಸಮಾನಾರ್ಥಕ : ದೋಷಾರೋಪಣೆ, ನಿಂದೆ, ಮಾನಹಾನಿ
ಇತರ ಭಾಷೆಗಳಿಗೆ ಅನುವಾದ :
An abusive attack on a person's character or good name.
aspersion, calumny, defamation, denigration, slander