ಅರ್ಥ : ಯಾರೋ ಒಬ್ಬರು ಸಹಜವಾಗಿ ಯಾರ ಮೇಲೆ ಅಥವಾ ಮನತಿನಲ್ಲೂ ವಿಶ್ವಾಸ ಇಡದೆ ಇರುವ
ಉದಾಹರಣೆ :
ಮಾನಸಿ ತನ್ನ ಅನುಮಾನಿ ಗಂಡನಿಂದ ಪ್ರತಿನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾಳೆ.
ಸಮಾನಾರ್ಥಕ : ಅನುಮಾನಿ, ಶಂಕೆ ಪಡುವ, ಸಂದೇಹ ಪಡುವ, ಸಂಶಯ ಪಡುವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರು ಸಂದೇಹ ಪಡುವ
ಉದಾಹರಣೆ :
ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.
ಸಮಾನಾರ್ಥಕ : ಅನುಮಾನಪಡುವ, ಅನುಮಾನಸ್ಪದ, ಅನುಮಾನಿಸುವ, ನಂಬಿಕೆಯಿಲ್ಲದ, ಸಂಶಯ ಪಡುವ, ಸಂಶಯಾಸ್ಪದ
ಇತರ ಭಾಷೆಗಳಿಗೆ ಅನುವಾದ :
Experiencing a sudden sense of danger.
alarmed