ಅರ್ಥ : ಯಾರೋ ಒಬ್ಬರ ಅನುರೂಪದಂತೆ ಹಾಗೆಯೇ ಅದೇ ರೂಪದಂತೆ ಹೋಲುವಂತೆ ಮಾಡಿರುವ ಮೂರ್ತಿ
ಉದಾಹರಣೆ :
ಒಂದು ಪಡಿಯಚ್ಚಿನಿಂದ ಹಲವಾರು ಅನುರೂಪ ಮೂರ್ತಿಗಳನ್ನು ಮಾಡುತ್ತಾರೆ.
ಸಮಾನಾರ್ಥಕ : ಒಂದೇ ತರಹದ
ಅರ್ಥ : ನೊಡಲು ಒಂದೇ ತರಹ ಇರುವ
ಉದಾಹರಣೆ :
ಈ ಆಟದ ಸಾಮಾನು ನೋಡಲು ಒಂದೇ ತರಹ ಇದೆ.
ಸಮಾನಾರ್ಥಕ : ಅನುರೂಪವಾದ, ಅನುರೂಪವಾದಂತ, ಅನುರೂಪವಾದಂತಹ, ಅವಳಿ, ಒಂದೇ ತರಹ, ಒಂದೇ ತರಹಂತ, ಒಂದೇ ತರಹಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮವಾದ, ಸಮವಾದಂತ, ಸಮವಾದಂತಹ, ಸಾದೃಶ್ಯ, ಸಾದೃಶ್ಯಂತ, ಸಾದೃಶ್ಯಂತಹ