ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಜಾತ ಪದದ ಅರ್ಥ ಮತ್ತು ಉದಾಹರಣೆಗಳು.

ಅಜಾತ   ನಾಮಪದ

ಅರ್ಥ : ಒಬ್ಬ ವ್ಯಕ್ತಿಗೆ ಯಾವುದೇ ಜಾತಿ ಇಲ್ಲದಿರುವುದು ಅಥವಾ ಅವನನ್ನು ಆ ಜಾತಿಯಿಂದ ತೆಗೆದು ಹಾಕಿರುವುದು

ಉದಾಹರಣೆ : ಇಲ್ಲಿ ಜಾತಿಯಿಲ್ಲದವರಿಗೆ ಆಶ್ರಯವನ್ನು ನೀಡಲಾಗಿದೆ.

ಸಮಾನಾರ್ಥಕ : ಜಾತಿಯಿಲ್ಲದ

वह व्यक्ति जिसकी जाति न हो या जिसे जाति से निकाला गया हो।

यहाँ अजातों को आश्रय मिलता है।
अजात

A person belonging to no caste.

outcaste

ಅಜಾತ   ಗುಣವಾಚಕ

ಅರ್ಥ : ಯಾವುದು ಜನ್ಮವನ್ನು ಹೊಂದಿಲ್ಲವೋ

ಉದಾಹರಣೆ : ಬ್ರಹ್ಮನನ್ನು ಅಜಾತನೆಂದು ಹಿಂದೂ ಧರ್ಮ ಪ್ರತಿಪಾದಿಸುತ್ತದೆ.

ಸಮಾನಾರ್ಥಕ : ಅಜಾತವಾದ, ಅಜಾತವಾದಂತ, ಅಜಾತವಾದಂತಹ, ಅನುತ್ಪನ್ನ, ಅನುತ್ಪನ್ನವಾದ, ಅನುತ್ಪನ್ನವಾದಂತ, ಅನುತ್ಪನ್ನವಾದಂತಹ, ಅಯೋನಿಜ, ಅಯೋನಿಜವಾದ, ಅಯೋನಿಜವಾದಂತ, ಅಯೋನಿಜವಾದಂತಹ

जिसने योनि से जन्म न लिया हो।

देवकी के अजन्मे बालकों के विषय में भविष्यवाणी हुई थी।
अज, अजन, अजन्म, अजन्मा, अजात, अनन्यभव, अनागत, अनुत्पन्न, अनुद्भूत, अप्रादुर्भूत, अयोनि

Not yet brought into existence.

Unborn generations.
unborn