ಅರ್ಥ : ಬೇರೆಯಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ತನ್ನ ಪರಿವಾರದವರಿಂದ ಬೇರೆಯಾಗುವುದು ಅವನ ಚಿಂತೆಯ ವಿಷಯವಾಗಿದೆ.
ಸಮಾನಾರ್ಥಕ : ಬೇರೆಯಾಗುವ
ಇತರ ಭಾಷೆಗಳಿಗೆ ಅನುವಾದ :
The trait of lacking enthusiasm for or interest in things generally.
apathy, indifference, numbness, spiritlessness