ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ
ಉದಾಹರಣೆ : ಮನೋಭಾವದ ಮೇಲೆ ನಿಯಂತ್ರಣ ತರುವುದು ತುಂಬಾ ಕಷ್ಟ.
ಸಮಾನಾರ್ಥಕ : ಅಂತರ್ಗತಿತ, ಅಭಿಪ್ರಾಯ, ಚಿತ್ತವೃತ್ತಿ, ಮನಸ್ಸು, ಮನೋಭಾವ, ಮನೋವಿಕಾರ, ಮನೋವೇಗ, ಮಾನಸಿಕ ಭಾವ
मन में उत्पन्न होनेवाला भाव या कोई विचार।
Any strong feeling.
ಅರ್ಥ : ಹೃದಯದ ಒಳಗಿನ ಮಾತು
ಉದಾಹರಣೆ : ತಾಯಿಯು ಮಗಳ ಆಂತರ್ಯದವನ್ನು ತಿಳಿದುಕೊಂಡಳು.
ಸಮಾನಾರ್ಥಕ : ಆಂತರ್ಯ
हृदय के अन्दर की बात।
ಸ್ಥಾಪನೆ