ಅರ್ಥ : ದಕ್ಷಿಣ-ಪಶ್ಚಿಮ ಆಫ್ರಿಕಾದ ಒಂದು ದೇಶ
ಉದಾಹರಣೆ :
ಅಟ್ಲಾಂಟಿಕ ಮಹಾಸಾಗರ ದಡದಲ್ಲೇ ಅಂಗೋಲ ನಗರವಿದೆ.
ಅರ್ಥ : ಅಂಗೋಲಾಗೆ ಸಂಬಂಧಿಸಿದ ಅಥವಾ ಅಂಗೋಲಾದ
ಉದಾಹರಣೆ :
ದಕ್ಷಿಣ ಆಫ್ರಿಕಾದವರು ಮಾಡಿದ ಆಕ್ರಮಣದಿಂದ ಹೆಚ್ಚಾಗಿ ಅಂಗೋಲಾ ಜನತೆಗೆ ಹಾನಿ ಉಂಟಾಯಿತು.
ಸಮಾನಾರ್ಥಕ : ಅಂಗೋಲಾದ, ಅಂಗೋಲಾದಂತ, ಅಂಗೋಲಾದಂತಹ