ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಗುಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಗುಲಿ   ನಾಮಪದ

ಅರ್ಥ : ಕೈ ಅಥವಾ ಕಾಲಿನ ಮುಂದೆ ಬೆಳೆದುರುವ ಐದು ಅವಯವಗಳು ಒಂದೇ ಸಮನಾಗಿ ಇರುವುದು

ಉದಾಹರಣೆ : ಅವನ ಬಲಗೈಯಲ್ಲಿ ಆರು ಬೆರಳುಗಳು ಇದೆ

ಸಮಾನಾರ್ಥಕ : ಕೈಬೆರಳು, ಬೆರೆಳು

हथेली या पैर के आगे निकले हुए अवयव जो सामान्यतः पाँच होते हैं।

उसके दाहिने हाथ में छह उँगलियाँ हैं।
अँगुरिया, अँगुली, अंगुल, अंगुली, अंगुश्त, अग्रु, आँगुर, आँगुरी, आँगुल, उँगल, उँगली, उंगल़, उंगली

A finger or toe in human beings or corresponding body part in other vertebrates.

dactyl, digit

ಅರ್ಥ : ಕೈನ ಒಂದು ಬೆರಳಿನಿಂದ ಹಿಡಿದು ಇನ್ನೊಂದು ಬೆರಳಿನ ತನಕ ಇರುವ ವಿಸ್ತಾರ

ಉದಾಹರಣೆ : ಬರೆಯುವ ಸಮಯದಲ್ಲಿ ಎರಡು ಅಕ್ಷರಗಳ ಮಧ್ಯೆ ಒಂದು ಬೆರಳನ್ನು ದೂರ ಇಡಿ.

ಸಮಾನಾರ್ಥಕ : ಬೆಟ್ಟು, ಬೆರಳು, ಹಸ್ತಾಂಗುಲಿ

हाथ की उँगली का चौड़ाई में एक सिरे से लेकर दूसरे सिरे तक का विस्तार।

लिखते समय दो शब्दों के बीच में एक उँगली की दूरी रखो।
अँगुरिया, अँगुली, अंगुल, अंगुली, अंगुश्त, आँगुर, आँगुरी, आँगुल, उँगली, उंगली

The length of breadth of a finger used as a linear measure.

digit, finger, finger's breadth, fingerbreadth