ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಗುಟಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಗುಟಿ   ನಾಮಪದ

ಅರ್ಥ : ಕೈ ಅಥವಾ ಕಾಲಿಗೆ ಸೇರಿದ ದೊಡ್ಡ ಬೆರೆಳು

ಉದಾಹರಣೆ : ಏಕಲವ್ಯ ತನ್ನ ಗುರುಗಳಾದ ದ್ರೋಣಾಚಾರ್ಯರಿಗೆ ಗುರುದಕ್ಷಿಣೆಯಾಗಿ ತನ್ನ ಹೆಬ್ಬೆರಳನ್ನೇ ಕತ್ತರಿಸಿ ನೀಡಿದ.

ಸಮಾನಾರ್ಥಕ : ಉಂಗುಟ, ಉಂಗುಷ್ಠ, ಹೆಬ್ಬೆಟ್ಟು, ಹೆಬ್ಬೆರಳು

हाथ या पैर के किनारे की सबसे मोटी उँगली।

एकलव्य ने गुरु दक्षिणा में द्रोणाचार्य को अपने हाथ का अँगूठा काट कर दे दिया।
अँगूठा, अंगुष्ठ, अंगूठा

The thick short innermost digit of the forelimb.

pollex, thumb