ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಕೆ   ನಾಮಪದ

ಅರ್ಥ : ಒಂದು, ಎರಡು, ಮೂರು ಕ್ರಮಾನುಗತ ಎಣಿಕೆಯ

ಉದಾಹರಣೆ : ಒಂದು ಕೋಟಿ ಬಹಳ ದೊಡ್ಡ ಸಂಖ್ಯೆ.

ಸಮಾನಾರ್ಥಕ : ಸಂಖ್ಯೆ


ಇತರ ಭಾಷೆಗಳಿಗೆ ಅನುವಾದ :

वस्तुओं, व्यक्तियों आदि की कुल इकाइयों का जोड़।

मैदान में बहुत बड़ी संख्या में लोग उपस्थित हैं।
गिनती, तादाद, संख्या, संख्यान

ಅರ್ಥ : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ

ಉದಾಹರಣೆ : ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.

ಸಮಾನಾರ್ಥಕ : ಅಂಕುಶ, ತಡೆ, ನಿಗ್ರಹ, ನಿಯಂತ್ರಣ, ಲಗಾಮು, ಸಂಯಮ, ಹತೋಟಿ, ಹಿಡಿತ


ಇತರ ಭಾಷೆಗಳಿಗೆ ಅನುವಾದ :

वह कार्य जो किसी को रोकने या दबाव में रखने के लिए हो।

बच्चों पर कुछ हद तक अंकुश आवश्यक है।
अंकुश, अवरोध, कंट्रोल, कन्ट्रोल, दबाव, दबिश, दम, नियंत्रण, नियन्त्रण, रोक, लगाम

The act of keeping something within specified bounds (by force if necessary).

The restriction of the infection to a focal area.
confinement, restriction

ಅರ್ಥ : ತನ್ನ ಅಧಿಕಾರಕ್ಕೆ ತೆಗೆದುಕೊಳ್ಳುವುದು ಅಥವಾ ಯಾವುದಾದರು ಕೆಲಸ, ವ್ಯಾಪಾರ ಇತ್ಯಾದಿಗಳನ್ನು ತನ್ನ ನಿಗ್ರಹದಲ್ಲಿ ಇಟ್ಟುಕೊಳ್ಳುವ ಕ್ರಿಯೆ

ಉದಾಹರಣೆ : ಅವನು ಎಲ್ಲವೂ ತನ್ನ ಹತೋಟಿಯಲ್ಲಿ ಇರಬೇಕ್ಕೆಂದು ಬಯಸುತ್ತಾನೆ.

ಸಮಾನಾರ್ಥಕ : ನಿಯಂತ್ರಣ, ಹತೋಟಿ, ಹಿಡಿತ


ಇತರ ಭಾಷೆಗಳಿಗೆ ಅನುವಾದ :

अपने अधिकार में लेकर या अपने देख-रेख में रखकर कार्य, व्यापार आदि चलाने की क्रिया या अवस्था।

अपने पिता के व्यापार पर अब राम का ही नियंत्रण है।
आवर्जन, कंट्रोल, काबू, जद, नियंत्रण, नियन्त्रण

The activity of managing or exerting control over something.

The control of the mob by the police was admirable.
control