ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನಡೆಯುವ ଶବ୍ଦର ଅର୍ଥ ଏବଂ ଉଦାହରଣ ।

ನಡೆಯುವ   ನಾಮಪದ

ଅର୍ଥ : ಅವಶ್ಯವಾಗಿ ನಡೆಯುವ ಮಾತು ಅಥವಾ ಘಟನೆ

ଉଦାହରଣ : ಆಗುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ

ସମକକ୍ଷ : ಆಗುವ, ಬರುವ, ಸಂಭವಿಸುವ


ଅନ୍ୟ ଭାଷାରେ ଅନୁବାଦ :

अवश्य होने या होकर रहनेवाली बात या घटना।

होनी को कोई नहीं टाल सकता।
आगम, उंचौनी, दैव, नियति, भवितव्यता, भावी, शुदनी, होतब, होतव्य, होतव्यता, होनहार, होनी

An event (or a course of events) that will inevitably happen in the future.

destiny, fate

ನಡೆಯುವ   ಗುಣವಾಚಕ

ଅର୍ଥ : ಯಾವುದೇ ಕಾರಣಕ್ಕೂ ತಪ್ಪಿಸಲಾಗದೆ ಇರುವ ಸ್ಥಿತಿ

ଉଦାହରଣ : ಹುಟ್ಟಿದ ಜೀವಿ ಸಾಯುವುದು ಅನಿವಾರ್ಯ.

ସମକକ୍ଷ : ಅನಿವಾರ್ಯ, ಅನಿವಾರ್ಯವಾದ, ಅನಿವಾರ್ಯವಾದಂತ, ಅನಿವಾರ್ಯವಾದಂತಹ, ಖಂಡಿತ ಆಗುವ, ಖಂಡಿತ ಆಗುವಂತ, ಖಂಡಿತ ಆಗುವಂತಹ, ತಪ್ಪಿಸಿಕೊಳ್ಳಲಾಗದ, ತಪ್ಪಿಸಿಕೊಳ್ಳಲಾಗದಂತ, ತಪ್ಪಿಸಿಕೊಳ್ಳಲಾಗದಂತಹ, ನಡೆಯುವಂತ, ನಡೆಯುವಂತಹ


ଅନ୍ୟ ଭାଷାରେ ଅନୁବାଦ :

जो टले नहीं, अवश्य ही हो।

हर जन्म लेनेवाले जीव की मृत्यु अवश्यंभावी है।
अटल, अटलनीय, अनिवार्य, अबाध्य, अमिट, अवश्यंभावी, अवश्यम्भावी, अवाय, अवारण, अवारणीय, अवार्य, तय

Invariably occurring or appearing.

The inevitable changes of the seasons.
inevitable

ଅର୍ଥ : ಯಾರು ತಮ್ಮ ಕಾಲಿನ ಬಲದಿಂದ ನಡೆಯುತ್ತಿರುವರೋ

ଉଦାହରଣ : ಮಮತೆ ತುಂಬಿದ ತಾಯಿಯು ತನ್ನ ನಡೆಯುತ್ತಿದ ಮಗುವನ್ನು ಎತ್ತುಕೊಂಡಳು.

ସମକକ୍ଷ : ನಡೆಯುತ್ತಿದ್ದ, ನಡೆಯುತ್ತಿದ್ದಂತ, ನಡೆಯುತ್ತಿರುವ, ನಡೆಯುತ್ತಿರುವಂತ, ನಡೆಯುತ್ತಿರುವಂತಹ, ನಡೆಯುವಂತ, ನಡೆಯುವಂತಹ


ଅନ୍ୟ ଭାଷାରେ ଅନୁବାଦ :

जो अपने पैरों पर चल रहा हो।

माँ ने ममतावश पदस्थ बालक को गोद में उठा लिया।
पदस्थ