पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸ್ಪಷ್ಟವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸ್ಪಷ್ಟವಾದ   ಕ್ರಿಯಾವಿಶೇಷಣ

अर्थ : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ

उदाहरणे : ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.

समानार्थी : ನೇರವಾಗಿ, ಮುಚ್ಚುಮರೆ ಮಾಡದೆ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾಗಿ


इतर भाषांमध्ये अनुवाद :

In an easily perceptible manner.

Could be seen clearly under the microscope.
She cried loud and clear.
clear, clearly

ಸ್ಪಷ್ಟವಾದ   ಗುಣವಾಚಕ

अर्थ : ಯಾವುದು ಸ್ಪಷ್ಟವಾಗಿ ತಿಳಿದು ಬರುತ್ತದೆಯೋ

उदाहरणे : ಈ ಕವಿತೆಯ ಭಾವ ಸ್ಪಷ್ಟವಾಗಿಲ್ಲ.

समानार्थी : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ವ್ಯಕ್ತವಾದ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಸ್ಫುಟವಾದ, ಸ್ಫುಟವಾದಂತ, ಸ್ಫುಟವಾದಂತಹ


इतर भाषांमध्ये अनुवाद :

जो साफ समझ में आए।

इस कविता का भाव स्पष्ट नहीं है।
अगूढ़, अप्रच्छन्न, अवितथ, खुलासा, प्रकट, प्रगट, वाजह, वाज़ह, साफ, साफ़, स्पष्ट

अर्थ : ಯಾವುದು ಎಲ್ಲರ ಮುಂದಿದೆಯೋ ಅಥವಾ ಎಲ್ಲರ ಮುಂದೆ ಬರುವಂತಹ

उदाहरणे : ಯಾವಾಗ ಮಾತು ಪ್ರಕಟವಾಯಿತೋ ಆಗ ಹೆದರುವುದೇಕೆ.

समानार्थी : ಪ್ರಕಟವಾದ, ಪ್ರಕಟವಾದಂತ, ಪ್ರಕಟವಾದಂತಹ, ಬಹಿರಂಗವಾದ, ಬಹಿರಂಗವಾದಂತ, ಬಹಿರಂಗವಾದಂತಹ, ವ್ಯಕ್ತವಾದ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಹೊರಬಿದ್ದ, ಹೊರಬಿದ್ದಂತ, ಹೊರಬಿದ್ದಂತಹ


इतर भाषांमध्ये अनुवाद :

जो सबके सामने हो या सामने आया हुआ।

जब बात प्रकट हो ही गई तो अब क्या डरना।
आविर्भूत, उघाड़ी, उजागर, प्रकट, प्रगट, प्रस्फुट, प्रस्फुटित, रोशन

Open to or in view of all.

An open protest.
An open letter to the editor.
open