पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೆಕ್ಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೆಕ್ಕೆ   ಕ್ರಿಯಾಪದ

अर्थ : ತೋಳುಗಳಲ್ಲಿ ಬಿಗಿದಪ್ಪಿಕೊಳ್ಳುವುದು

उदाहरणे : ತಂದೆಯು ಮಗಳನ್ನು ಮಮತೆಯಿಂದ ಆಲಂಗಿಸಿಕೊಂಡನು.

समानार्थी : ಅಪ್ಪಿಕೊಳ್ಳುವುದು, ಆಲಂಗಿಸಿಕೋ, ತಬ್ಬಿಕೋ


इतर भाषांमध्ये अनुवाद :

ತೆಕ್ಕೆ   ನಾಮಪದ

अर्थ : ಸಾಮಾನ್ಯವಾಗಿ ಪ್ರೀತಿಯ ಲಕ್ಷಣವಾಗಿ ತೋಳಿನಿಂದ ಅಪ್ಪಿಕೊಂಡು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವಿಕೆ

उदाहरणे : ನಾಟಕದ ಅಂತ್ಯದಲ್ಲಿ ತಂದೆ ಮಗ ಆಲಿಂಗನ ಮಾಡಿದರು.

समानार्थी : ಅಪ್ಪುಗೆ, ಆಲಿಂಗನ, ತಬ್ಬು


इतर भाषांमध्ये अनुवाद :

बाँहों में भरकर गले लगाने की क्रिया।

नाटक के अंत में बाप-बेटे का आलिंगन हृदयस्पर्शी था।
अँकोरी, अंकोरी, अभिहार, अवसज्जन, अवस्यंदन, अवस्यन्दन, आग़ोश, आगोश, आलिंगन, आलिङ्गन, आश्लेष, उपगृहन, परिरंभ, परिरंभण, परिरम्भ, स्वंग

The act of clasping another person in the arms (as in greeting or affection).

embrace, embracement, embracing