पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಕನ್ನ ಹಾಕು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಕನ್ನ ಹಾಕು   ಕ್ರಿಯಾಪದ

अर्थ : ಗೋಡೆ ಒಡೆದು ಕಳವು ಮಾಡುವುದು

उदाहरणे : ಕಳ್ಳನು ರಾಮನ ಮನೆಗೆ ಕನ್ನ ಹಾಕಿ ಅವರ ಮನೆಯ ಸಾಮಾನುಗಳನ್ನೆಲ್ಲಾ ದೋಚಿಕೊಂಡು ಹೋಗಿದ್ದಾನೆ.

समानार्थी : ಗೋಡೆ ಒಡೆ, ಸರುಂಗ ಕೊರೆ


इतर भाषांमध्ये अनुवाद :

सेंध मारकर चोरी करना।

चौकीदार ने सेंधमार को उस समय पकड़ा जब वह सेंधमारी कर रहा था।
सेंध देना, सेंध मारना, सेंध लगाना, सेंधमारी करना

ಕನ್ನ ಹಾಕು   ನಾಮಪದ

अर्थ : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ

उदाहरणे : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ

समानार्थी : ಅಪಹರಣ, ಅಪಹರಿಸು, ಕದಿ, ಕಳುವು, ಕಳ್ಳತನ, ದೋಚು


इतर भाषांमध्ये अनुवाद :

छिपकर दूसरे की वस्तु लेने की क्रिया या भाव।

रामू चोरी करते समय पकड़ा गया।
अपहार, अभिहार, चोरी, परिमोष, स्तेय

The act of taking something from someone unlawfully.

The thieving is awful at Kennedy International.
larceny, stealing, theft, thievery, thieving