അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಶರೀರದ ಕಟ್ಟುಮಸ್ತಾದ ರಚನೆ
ഉദാഹരണം : ಕಸರತ್ತು ಮಾಡುವುದರಿಂದ ಶರೀರ ಬಲಿಷ್ಠವಾಗುತ್ತದೆ.
പര്യായപദങ്ങൾ : ದೃಢವಾಗು, ಬಲಿಷ್ಠವಾಗು
മറ്റ് ഭാഷകളിലേക്കുള്ള വിവർത്തനം :हिन्दी
शरीर का गठा हुआ होना।
അർത്ഥം : ಅಮುಕಿ ಅಮುಕಿ ತುಂಬಿರುವ
ഉദാഹരണം : ಅವನು ದಬಳದಿಂದ ಗಟ್ಟಿಯಾಗಿ ಹೊಲೆಯುತ್ತಿದ್ದಾನೆ.
പര്യായപദങ്ങൾ : ಬಿಗಿಯಾಗಿ
कसकर भरा होना।
അർത്ഥം : ದೂರವಾಗುವ ಸ್ಥಿತಿ
ഉദാഹരണം : ನಮ್ಮ ಸಂಬಂಧಗಳಲ್ಲಿ ಯಾವುದೇ ಗಟ್ಟಿತನವಿಲ್ಲ
പര്യായപദങ്ങൾ : ಸ್ಥಿರವಾಗಿ
മറ്റ് ഭാഷകളിലേക്കുള്ള വിവർത്തനം :हिन्दी English
दूरी होने की अवस्था।
Indifference by personal withdrawal.
അർത്ഥം : ಯಾವುದೋ ಒಂದು ವಸ್ತುವು ತನ್ನ ಸ್ಥನದಲ್ಲಿ ಗಟ್ಟಿಯಾಗಿ ಕುಳಿತ್ತಿದ್ದು ಸಹವಾಗಿ ತೆಗೆಯಲು ಸಾಧ್ಯವಾಗದೆ ಇರುವುದು
ഉദാഹരണം : ನಟ್ಟು ಬಹಳ ಕಠಿಣವಾಗಿ ಕುಳಿತುಬಿಟ್ಟಿದ್ದೆ.
പര്യായപദങ്ങൾ : ಕಠಿಣವಾಗಿ
जो अपने स्थान पर इस प्रकार गड़, जम या धँसकर बैठा हो कि सहज में इधर-उधर हटाया-बढ़ाया न जा सके।
ഇൻസ്റ്റാൾ ചെയ്യുക