अर्थ : ಯಾವುದೇ ಮಣ್ಣಿನ ವಸ್ತುವಿನ ಮೇಲೆ ತೆಳುವಾಗಿ ಲೇಪನ ಮಾಡುವ ಪ್ರಕ್ರಿಯೆ
उदाहरण :
ಕಣವನ್ನು ಸಗಣಿಯಿಂದ ಸಾರಿಸಿದರು.
पर्यायवाची : ಲೇಪಿಸು
अन्य भाषाओं में अनुवाद :
अर्थ : ಸಾರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
उदाहरण :
ಅವನು ಮನೆಯನ್ನು ಕೆಲಸದವರ ಹತ್ತಿರ ಸಾರಿಸಿಸುತ್ತಿದ್ದಾರೆ.
पर्यायवाची : ಸಾರಿಸುವಂತೆ ಮಾಡು, ಸಾರಿಸುವಂತೆ-ಮಾಡು
अन्य भाषाओं में अनुवाद :