পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುರಿಯುವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುರಿಯುವ   ನಾಮಪದ

অর্থ : ಒಡೆದು ಹೋಗುವ ಕ್ರಿಯೆ ಅಥವಾ ಭಾವನೆ

উদাহরণ : ಮಣ್ಣಿನಿಂದ ಮಾಡಿದ ಪಾತ್ರೆ ಒಡೆದುಹೋಗುವ ಕಾರಣ ನಾನು ಜೋಪಾನವಾಗಿ ಇಡುವೆ

সমার্থক : ಒಡೆಯುವ


অন্যান্য ভাষায় অনুবাদ :

टूटने की क्रिया या भाव।

टूटने से बचाने के लिए मैं मिट्टी के बर्तनों को संभालकर रखती हूँ।
टूट, टूटना, भंग, भङ्ग

The act of breaking something.

The breakage was unavoidable.
break, breakage, breaking

ಮುರಿಯುವ   ಗುಣವಾಚಕ

অর্থ : ಮುರಿದುಹಾಕುವಂತಹ ಅಥವಾ ಒಡೆಯುವಂತಹವ

উদাহরণ : ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.

সমার্থক : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ


অন্যান্য ভাষায় অনুবাদ :

भंग करने वाला या तोड़ने वाला।

शिव धनुष भंजक राम पर परशुरामजी क्रोधित हो गए।
अभिभंग, अभिभङ्ग, भंजक

অর্থ : ಯಾವುದೇ ವಸ್ತುವು ತುಂಡಾಗುವ ಗುಣವನ್ನು ಹೊಂದಿರುವ

উদাহরণ : ಕನ್ನಡಕವು ಒಂದು ಒಡೆಯುವ ವಸ್ತು.

সমার্থক : ಒಡೆದು ಹೋಗುವ, ಒಡೆಯುವ, ಚೂರು ಚೂರಾಗುವ, ಪುಡಿ ಪುಡಿಯಾಗುವ, ಭಿದುರ


অন্যান্য ভাষায় অনুবাদ :

जिसके खंड या टुकड़े किए जा सकें।

नग्न आँखों से दिखाई देनेवाली सभी वस्तुएँ खंडनीय हैं।
खंडनीय, खण्डनीय

Capable of being broken or damaged.

Earthenware pottery is breakable.
Breakable articles should be packed carefully.
breakable